ಎಡಮಂಗಲದಲ್ಲಿ ಇಂದು( ಜ.2) ಶ್ರೀ ಬ್ಯೂಟಿ ಪಾರ್ಲರ್ ಮತ್ತು ಫ್ಯಾನ್ಸಿ ಸ್ಟೋರ್ ಶುಭಾರಂಭ

ಎಡಮಂಗಲದಲ್ಲಿ ಇಂದು( ಜ.2) ಶ್ರೀ ಬ್ಯೂಟಿ ಪಾರ್ಲರ್ ಮತ್ತು ಫ್ಯಾನ್ಸಿ ಸ್ಟೋರ್ ಶುಭಾರಂಭ

Kadaba Times News
0

 ಕಡಬ ಟೈಮ್ಸ್, ಜಾಹೀರಾತು ಸುದ್ದಿ: ಎಡಮಂಗಲದ ಮುಖ್ಯ ರಸ್ತೆಯಲ್ಲಿರುವ ಕೆ.ಜೆ.ಜಿ. ಕಾಂಪ್ಲೆಕ್ಸ್ ನಲ್ಲಿ  ಶ್ರೀ ಬ್ಯೂಟಿ ಪಾರ್ಲರ್ ಮತ್ತು ಫ್ಯಾನ್ಸಿ ಸ್ಟೋರ್ ಇಂದು( ಗುರುವಾರ)  ಶುಭಾರಂಭಗೊಳ್ಳಲಿದೆ.



ಇಲ್ಲಿ ಎಲ್ಲಾ ತರಹದ ಫ್ಯಾನ್ಸಿ ಐಟಂ, ಗಿಫ್ಟ್ ಐಟಂ, ಫೂಟ್‌ವೇರ್‌ ದೊರೆಯುತ್ತದೆ.ಫೇಶಿಯಲ್‌, ವಾಕ್ಸ್, ಬ್ಲಿಚಿಂಗ್, ಐಬೋಸ್, ಮೆಹಂದಿ ಹಾಗೂ ಮದುಮಗಳ ಶೃಂಗಾರ ಸೇವೆ, ಶೃಂಗಾರಕ್ಕೆ ಬೇಕಾದ ಆಭರಣಗಳು ಲಭ್ಯವಿದೆ.


ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಶುಭ ಹಾರೈಸಬೇಕಾಗಿ ಶ್ರೀಮತಿ ರಮ್ಯಶ್ರೀ ರವಿಚಂದ್ರ( 8746960383, 9148549923) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top