Mutual Benefit Nidhi Limited: ದಕ್ಷಿಣ ಕನ್ನಡ ಮ್ಯೂಚ್ವಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ ಕಡಬ ಶಾಖೆಯಲ್ಲಿ ಠೇವಣಿ ಮೇಲೆ ಗರಿಷ್ಠ ಬಡ್ಡಿ ಪಡೆಯಿರಿ

Mutual Benefit Nidhi Limited: ದಕ್ಷಿಣ ಕನ್ನಡ ಮ್ಯೂಚ್ವಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ ಕಡಬ ಶಾಖೆಯಲ್ಲಿ ಠೇವಣಿ ಮೇಲೆ ಗರಿಷ್ಠ ಬಡ್ಡಿ ಪಡೆಯಿರಿ

Kadaba Times News
0

ಕಡಬ ಟೈಮ್,  ಜಾಹೀರಾತು ಸುದ್ದಿ:  ಮೂರು ವರ್ಷಗಳ ಹಿಂದೆ ಆರಂಭಗೊಂಡ ದಕ್ಷಿಣ ಕನ್ನಡ ಮ್ಯೂಚ್ವಲ್ ಬೆನಿಫಿಟ್ ನಿಧಿ ಲಿಮಿಟೆಡ್ ಮುಂಚೂಣಿ ಸಾರ್ವಜನಿಕ ಹಣಕಾಸು ಸಂಸ್ಥೆಯಾಗಿದ್ದು, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ವಿಸ್ತರಣೆಗೊಂಡಿದೆ.


ಭಾರತ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ  2021 ಫೆಬ್ರವರಿ 19ರಂದು ನೋಂದಣಿಗೊಂಡಿದ್ದು ಮಂಗಳೂರಿನ ಪಿವಿಎಸ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.ಕಡದಲ್ಲೂ ಶಾಖೆಯನ್ನು ಹೊಂದಿರುವ ಈ ಸಂಸ್ಥೆ ಠೇವಣಿ ಮೇಲೆ ಗರಿಷ್ಠ 12.50% ದಷ್ಟು ಬಡ್ಡಿ ದರ ನೀಡುತ್ತಿದೆ.ವಿವರ ಇಲ್ಲಿದೆ. 



ಹೆಚ್ಚಿನ ಮಾಹಿತಿಗಾಗಿ  ಕಡಬ ಶಾಖೆಯನ್ನು ಸಂಪರ್ಕಿಸಬಹುದು. ಪೋನ್ 789329900 ,9880765226,9980496533, ಕಡಬ ಶಾಖೆಯ ಶಾಖಾಧ್ಯಕ್ಷ  ಎಸ್. ಸತೀಶ್ ನಾಯಕ್ 9900907651 ಸಂಖ್ಯೆಯನ್ನು ಸಂಪರ್ಕಿಸಬಹುದು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top