ನಮ್ಮ ಕಡಬಕ್ಕೆ ಹೆಮ್ಮೆ: ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದ ಪ್ರಾಧ್ಯಾಪಕ

ನಮ್ಮ ಕಡಬಕ್ಕೆ ಹೆಮ್ಮೆ: ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದ ಪ್ರಾಧ್ಯಾಪಕ

Kadaba Times News
0

ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ  ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ  ಈಶ್ವರ ಗೌಡ ಪಿ ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ.

ಪ್ರಾಧ್ಯಾಪಕ  ಈಶ್ವರ ಗೌಡ ಪಿ 


ಆಂಧ್ರಪ್ರದೇಶದ ಕುಪ್ಪಂನ  ದ್ರಾವಿಡಿಯನ್ ವಿಶ್ವವಿದ್ಯಾನಿಲಯವು ಈ ಡಾಕ್ಟರೇಟ್ ಪದವಿ ನೀಡಿದೆ.  ಡಾ. ಈಶ್ವರ ಗೌಡ ಪಿ ಅವರು ಬೆಂಗಳೂರು ವಿ .ವಿ .ಪುರಂ ಸಂಧ್ಯಾ ಕಾಲೇಜಿನ ನಿವೃತ್ತ  ಪ್ರಾಧ್ಯಾಪಕ ಡಾ. ಈಶ್ವರ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ  ಗ್ರೋತ್&ರ‍್ಫಾರ‍್ಮೆನ್ಸ್ ಆಫ್ ರೀಜನಲ್ ರೂರಲ್ ಬ್ಯಾಂಕ್ಸ್ ಇನ್  ಕರ್ನಾಟಕ ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.  ಇವರು ಪ್ರಸ್ತುತ ಕಡಬ ತಾಲೂಕಿನ ಕುಂತೂರು-ಪೆರಾಬೆ ಗ್ರಾಮದ ಶೇಡಿ ನಿವಾಸಿಯಾಗಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top