ಕಡಬ: ವೈದ್ಯಕೀಯ ವೃತ್ತಿ ಆರಂಭಿಸಿ 55 ವರ್ಷ: ಅಭಿಮಾನಿಗಳಿಂದ ಜನಪ್ರಿಯ ವೈದ್ಯ ಡಾ. ಸಿ. ಕೆ. ಶಾಸ್ತ್ರಿಯವರಿಗೆ ಗೌರವ

ಕಡಬ: ವೈದ್ಯಕೀಯ ವೃತ್ತಿ ಆರಂಭಿಸಿ 55 ವರ್ಷ: ಅಭಿಮಾನಿಗಳಿಂದ ಜನಪ್ರಿಯ ವೈದ್ಯ ಡಾ. ಸಿ. ಕೆ. ಶಾಸ್ತ್ರಿಯವರಿಗೆ ಗೌರವ

Kadaba Times News
0

 


ಡಾಸಿಕೆಶಾಸ್ತ್ರಿ ದಂಪತಿಗಳನ್ನು ಗೌರವಿಸಿದ ಅಭಿಮಾನಿಗಳು


ಕಡಬದ ಜನಪ್ರಿಯ ವೈದ್ಯ ಡಾ. ಸಿ. ಕೆ. ಶಾಸ್ತ್ರಿಯವರು ವೈದ್ಯಕೀಯ ವೃತ್ತಿ ಆರಂಭಿಸಿ 55 ವರ್ಷ ತುಂಬಿದ ಸಂದರ್ಭದಲ್ಲಿ ಅವರ  ಅಭಿಮಾನಿಗಳು ಅಭಿನಂದಿಸಿ ಸೇವೆಯನ್ನು ಸ್ಮರಿಸಿಕೊಂಡಿದ್ದಾರೆ.


ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ  ಡಾ. ಸಿ. ಕೆ. ಶಾಸ್ತ್ರಿಯವರು ವೈದ್ಯ ನಾರಾಯಣೋ ಹರಿ: ಎಂಬ ಉಕ್ತಿಗೆ ಅನ್ವರ್ಥರಾಗಿ ತಮ್ಮ ಇಳಿ ವಯಸ್ಸಿನಲ್ಲಿಯೂ ಪ್ರೀತಿಯಿಂದ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ.



  ಮೂಲಕ ಜನರ ಪ್ರೀತಿಗೆ ಪಾತ್ರರಾಗಿರುವ  ಅವರನ್ನು ಅವರ ಅಭಿಮಾನಿಗಳು ದಂಪತಿಗಳನ್ನು ಪುಷ್ಪಗುಚ್ಚ ಹಾಗೂ ಫಲವಸ್ತು ನೀಡಿ ಗೌರವಿಸಿದರು. ಈ ವೇಳೆ ಶಾಸ್ತ್ರಿಯವರ ಪತ್ನಿ ಶಕುಂತಲಾ ಶಾಸ್ತ್ರಿ , ಕೊಕ್ಕಡ ಸರಕಾರಿ . ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲ ವಿಶ್ವನಾಥ ರೈ ಪೆರ್ಲ, ಸಿ. ಕೆ. ಆಂಟನಿ, ಸೀತಾರಾಮ ಗೌಡ ., ಪತ್ರಕರ್ತ ಸಂಘದ ಅಧ್ಯಕ್ಷ  ನಾಗರಾಜ್ ಎನ್. ಕೆ.,  ಸಿಂಡಿಕೆಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಮಹಮ್ಮದ್ ಕುಂಞ, ಲಕ್ಷ್ಮಣ ರೈ  ಹಾಜರಿದ್ದರು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top