ಸ್ಕೂಟಿಯಲ್ಲಿ ತೆರಳುತ್ತಿದ್ದ ಶಿಕ್ಷಕಿಯ ಕುತ್ತಿಗೆಗೆ ಸಿಲುಕಿದ ಜೋತು ಬಿದ್ದಿದ್ದ ನೆಟ್‌ ಕೇಬಲ್‌ ವಯರ್

ಸ್ಕೂಟಿಯಲ್ಲಿ ತೆರಳುತ್ತಿದ್ದ ಶಿಕ್ಷಕಿಯ ಕುತ್ತಿಗೆಗೆ ಸಿಲುಕಿದ ಜೋತು ಬಿದ್ದಿದ್ದ ನೆಟ್‌ ಕೇಬಲ್‌ ವಯರ್

Kadaba Times News
0

ಕಡಬ ಟೈಮ್, ಸುಳ್ಯ:   ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಬ್ಬರಿಗೆ ಕೇಬಲ್ವಯರ್ಕುತ್ತಿಗೆಗೆ ಸಿಲುಕಿ ಬಿದ್ದ ಪರಿಣಾಮವಾಗಿ ಅವರು ಗಾಯಗೊಂಡ ಘಟನೆ ಸುಳ್ಯದಿಂದ ವರದಿಯಾಗಿದೆ.



ಆಲೆಟ್ಟಿ ಅಂಗನವಾಡಿ ಶಿಕ್ಷಕಿ ತನ್ನ ಸ್ಕೂಟಿಯಲ್ಲಿ ಸುಳ್ಯದಿಂದ ಆಲೆಟ್ಟಿಗೆ ಹೋಗುತ್ತಿರುವಾಗ ರಸ್ತೆಗೆ ಅಡ್ಡಲಾಗಿ ಜೋತು ಬಿದ್ದಿದ್ದ ನೆಟ್ಕೇಬಲ್ವಯರ್ಕುತ್ತಿಗೆಗೆ ಸಿಕ್ಕಿ ಹಾಕಿಕೊಂಡು ಅವರು ರಸ್ತೆಗೆ ಎಸೆಯಲ್ಪಟ್ಟರು.



ಪರಿಣಾಮವಾಗಿ ಅವರ ಮುಖದ ಭಾಗಕ್ಕೆ ಹಾಗೂ ಕೈ, ಕಾಲಿಗೆ ಗಾಯವಾಗಿದೆ. ತತ್‌ಕ್ಷಣ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top