ಆ.24 ರಂದು ಪೆರಾಬೆಯ ಮಾಯಿಲ್ಗದಲ್ಲಿ ಕೆಸರ್ ಕಂಡೊಡು ಬಿರುವೆರ್ನ ಗೊಬ್ಬುಲು: ಆಮಂತ್ರಣ ಪತ್ರಿಕೆ ಬಿಡುಗಡೆ

ಆ.24 ರಂದು ಪೆರಾಬೆಯ ಮಾಯಿಲ್ಗದಲ್ಲಿ ಕೆಸರ್ ಕಂಡೊಡು ಬಿರುವೆರ್ನ ಗೊಬ್ಬುಲು: ಆಮಂತ್ರಣ ಪತ್ರಿಕೆ ಬಿಡುಗಡೆ

Kadaba Times News
0

 ಕಡಬ ಟೈಮ್ಸ್, ಆಲಂಕಾರು: ಯುವವಾಹಿನಿ ಕಡಬ ಘಟಕ ಮತ್ತು ತಾಲೂಕು ಬಿಲ್ಲವ ಸಂಘದ ಜಂಟಿ ಆಶ್ರಯದಲ್ಲಿ  ಕೆಸರುಗದ್ದೆ ಕ್ರೀಡಾಕೂಟದ 24 ಅಗೋಸ್ಟ್ ರಂದು ನಡೆಯಲಿದೆ.


 ಈ ಹಿನ್ನೆಲೆಯಲ್ಲಿ  ಆಮಂತ್ರಣ ಪ್ರತಿಕೆಯನ್ನು ಆ.16 ರಂದು  ಪೆರಾಬೆ ಗ್ರಾಮದ ಮಾಯಿಲ್ಗ   ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ  ಪ್ರಾಥನೆ ಸಲ್ಲಿಸಿ ಆಮಂತ್ರಣ ಪ್ರತಿಕೆಯು ಬಿಡುಗಡೆ ಮಾಡಲಾಯಿತು.. 



ಈ ಸಂದರ್ಭದಲ್ಲಿ ಕಡಬ ಘಟಕದ ಅಧ್ಯಕ್ಷರ  ಪ್ರಸಾಂತ್ ಎನ್.ಎಸ್ , ಮಾಯಿಲ್ಗ ತರವಾಡಿನ ಹಿರಿಯರಾದ ಅಣ್ಣು ಪೂಜಾರಿ, ಲಿಂಗಪ್ಪ ಪೂಜಾರಿ ಮಾಯಿಲ್ಗ, ಬಾಳಪ್ಪ ಪೂಜಾರಿ ಮಾಯಿಲ್ಗ,     ಶ್ರೀ ರಕ್ತೇಶ್ವರಿ ದೈವಸ್ಥಾನ ಸಮಿತಿಯ ಅಧ್ಯಕ್ಷ ನವೀನ್ ವಿಟ್ಲ, ಬಿಲ್ಲವ ಸಂಘ ಪೆರಾಬೆ - ಕುಂತೂರು ಅಧ್ಯಕ್ಷ ಉದಯ ಕುಮಾರ್ ಎಣ್ಣೆತ್ತೂಡಿ , ಅಲಂಕಾರು  ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಲಿಂಗಪ್ಪ ಪೂಜಾರಿ ಕೇಪುಳು, ಘಟಕದ ಮಾಜಿ ಅಧ್ಯಕ್ಷ ಬಿ.ಎಲ್ ಜನಾರ್ದನ, ಶಿವಪ್ರಸಾದ್ ನೂಚಿಲ,  ಪ್ರಮುಖರಾದ ರವಿ ಮಾಯಿಲ್ಗ,ಹರ್ಷಿತ್ ಬರೆಮೇಲು ಘಟಕದ ಕಾರ್ಯದರ್ಶಿ ನವೀನ್ ಕೊಂಬಾರು, ಕೋಶಾಧಿಕಾರಿ ರಾಜು ಪದವು , ಗಿರಿಜಾ ಮೂಡುಬಿದ್ರೆ, ಲಿಂಗಪ್ಪ ಶರವೂರು, ಆಕಾಶ್ ಮೂಡುಬಿದ್ರೆ, ಉಷಾ ರವಿಮಾಯಿಲ್ಗ, ಹರಿಣಾಕ್ಷಿ ಮಾಯಿಲ್ಗ ಉಪಸ್ಥಿತಿ ಇದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top